ADVERTISEMENT
ನೀವಿಲ್ಲಿದ್ದೀರಿ: ವಿಜಯ ಕರ್ನಾಟಕ  » ಧರ್ಮ-ಜ್ಯೋತಿಷ್ಯ

ಜ್ಯೋತಿಷ್ಯ

ಚರ್ಮ ರೋಗ ನಿವಾರಕ 'ಪುಷ್ಯರಾಗ'

ಚರ್ಮ ರೋಗ ನಿವಾರಕ 'ಪುಷ್ಯರಾಗ'

ನುಣುಪಾಗಿರುವ ಮತ್ತು ಹೊಳಪಾದ ಪುಷ್ಯರಾಗವು ಶುಭಕರವಾದವು. ಇವುಗಳನ್ನು ಧರಿಸುವುದರಿಂದ ವಂಶವೃದ್ಧಿ, ಚರ್ಮರೋಗ ನಿವಾರಣೆ, ಕನ್ಯೆಯವರಿಗೆ ಶೀಘ್ರ ವಿವಾಹ, ಪಿಶಾಚಿಗಳ ಬಾಧೆಯಿಂದ ನಿವಾರಣೆ ಹಾಗೂ ಅಪಮೃತ್ಯು ನಿವಾರಣೆ ಆಗುವುದು.

ಆಷಾಢದಲ್ಲಿ ಜನಿಸಿದವರ ಯೋಗಾಯೋಗ

ಆಷಾಢ ಹುಣ್ಣಿಮೆ ಜುಲೈ 22 ರ ಕಾಲಮಾನದಲ್ಲಿ ಸೂರ್ಯನು ಕಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶ ಹೊಂದುವ ಕಾಲಮಾನವಾದ್ದರಿಂದ ದೆಸೆಗ್ರಹ ರವಿಯು ಯಾವುದೇ ನೀಚಗ್ರಹ ಇರುವುದಿಲ್ಲ. ಇದರಿಂದ ಅಂದು ಜನಿಸಿದ ಮಕ್ಕಳಿಗೆ ಯಾವುದೇ ಗ್ರಹ ದೋಷಗಳು ಜೀವನವಿಡೀ ಬರಲಾರವು.

ಮಂತ್ರ ಶಕ್ತಿಯುಳ್ಳ 'ಹತ್ ಜೋಡಿ'

‘ಹತ್-ಜೋಡಿ’ ಎಂಬುದು ಗಿಡದ ಅಪರೂಪದ ಬೇರು. ಸಾಕ್ಷಾತ್ ದೇವಿ ಚಾಮುಂಡಿಯ ಅವತಾರವೆಂದು ಹೇಳುತ್ತಾರೆ. ಇದನ್ನು ಪೂಜಿಸಿದವರಿಗೆ ಎಲ್ಲ ಕಾರ್ಯ ಈಡೇರುವುದು ಎಂಬ ನಂಬಿಕೆ ಇದೆ.

ವಾಸ್ತು

ವಾಸ್ತು ಜಗತ್ತು: ವಿದ್ಯಾಲಯಗಳ ವಾಸ್ತು ಹೇಗಿರಬೇಕು ?

ವಾಸ್ತು ಜಗತ್ತು: ವಿದ್ಯಾಲಯಗಳ ವಾಸ್ತು ಹೇಗಿರಬೇಕು ?

ವಿದ್ಯಾಲಯಗಳನ್ನು ಪೂರ್ವಮುಖವಾಗಿ ನಿರ್ಮಿಸಿದರೆ ಪ್ರಸಿದ್ಧಿ ಮತ್ತು ಶ್ರೇಯಸ್ಸು ಬರುವುದು. ಉತ್ತರ ಮುಖವಾಗಿ ಕಟ್ಟಿದಲ್ಲಿ ಉತ್ತಮ ಫಲಿತಾಂಶದೊಡನೆ ವಿದ್ಯಾರ್ಥಿಗಳು ಬುದ್ಧಿವಂತರೂ ಆಗುವರು. ಪಶ್ಚಿಮ ದಿಕ್ಕಿಗೆ ಎದುರಾಗಿ ಕಟ್ಟಿದಲ್ಲಿ ವಿದ್ಯೆಯೊಡನೆ ಧಾರ್ಮಿಕ ಸಂಸ್ಕೃತಿ ಬೆಳೆದು ಬರುವುದು.

ಮನೆಯ ವಾಸ್ತವಾಂಶಗಳು

ವಾಸ್ತು ಎಂದರೆ ವಸತೀತಿ ವಾಸ್ತುಃ ಎಂಬ ವಚನದ ಪ್ರಕಾರ ವಾಸ ಮಾಡುವ ಕಟ್ಟಡವು ಹೇಗಿರಬೇಕೋ ಹಾಗೆಯೇ ಇದ್ದರೆ, ಅಂದರೆ ನಿಯಮ ಬದ್ಧವಾಗಿ ಇದ್ದರೆ ಅದಕ್ಕೆ ವಾಸ್ತು ಎಂದು ಕರೆಯಲಾಗುತ್ತದೆ.

ದಿಕ್ಕು-ದೆಸೆ: ಪೂರ್ವ ಅಪೂರ್ವ

ವಾಸ್ತು ಕೂಡ ವೇದ ವಿಜ್ಞಾನದ ಒಂದು ಅವಿಭಾಜ್ಯ ಅಂಗ. ಪಂಚಭೂತ ಶಕ್ತಿಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿ, ಮಾನವ ಕಲ್ಯಾಣಕ್ಕೆ ಈ ಶಕ್ತಿಗಳನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬಹುದು ಎಂಬುದನ್ನು ವಾಸ್ತು ವಿಜ್ಞಾನ ತಿಳಿಸುತ್ತದೆ.

ಧರ್ಮ

ಭವ್ಯವಾದ ಬೌದ್ಧ ಧ್ಯಾನ ಮಂದಿರ

ಭವ್ಯವಾದ ಬೌದ್ಧ ಧ್ಯಾನ ಮಂದಿರ

ಧ್ಯಾನ! ಇದು ಭಾರತೀಯರ ಅತ್ಯಂತ ಪುರಾತನ ಮನೋ-ನಿಯಂತ್ರಣಾ ತಂತ್ರ. 2,500 ವರ್ಷಗಳ ಹಿಂದೆ ಇದು ಗೌತಮ ಬುದ್ಧನಿಂದ ಮತ್ತೆ ಪರಿಷ್ಕಾರವಾಗಿ, ವಿಶ್ವಕ್ಕೆ ಕೊಡುಗೆಯಾಯಿತು, ಆದರೆ ಏಕೋ ಏನೋ ಬುದ್ಧ ಕೊನೆಯುಸಿರೆಳೆದ ಬಳಿಕ, ಮುಂದಿನ ಐದು ಶತಮಾನಗಳ ಕಾಲ ಭಾರತದಲ್ಲಿ ಧ್ಯಾನ ಅಷ್ಟೇನೂ ಮಹತ್ವ ಪಡೆಯಲಿಲ್ಲ

ಅಕ್ಷಯ ತೃತೀಯವೆಂಬ ಶುಭ ದಿನ

ಗಂಗಾದೇವಿಗೆ ಪೂಜೆ ಸಲ್ಲಿಸಿದ್ದರಿಂದ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಸಕಲ ದೋಷ ಪರಿಹಾರವಾಗುತ್ತದೆಂದು ಪ್ರತೀತಿ. ಗಂಗಾ ಮಾತೆ ಸ್ವರ್ಗದಿಂದ ಭೂಮಿಗಿಳಿದ ದಿವಸ ಅಕ್ಷಯ ತೃತೀಯ ದಿವಸ. ಈ ದಿವಸ ಮಹಾವಿಷ್ಣುವಿನ ಪೂಜೆ ಮಾಡಿದರೆ ಮೋಕ್ಷ ದೊರೆಯುವುದೆಂಬ ಪ್ರತೀತಿ ಇದೆ.

ಪರಂಪರೆಗಳ ಆರಂಭ ದಿನ ಯುಗಾದಿ

ಧಾರ್ಮಿಕ ಆಚರಣೆಗಳು ಅನಾದಿಕಾಲದಿಂದಲೂ ಪ್ರಾಮುಖ್ಯತೆ ಹೊಂದಿದೆ. ಸಂತಸ, ನೆಮ್ಮದಿಯ ಜತೆಗೆ ಸಡಗರ ತರುವ ಹಬ್ಬಗಳ ಆಚರಣೆ, ನಮ್ಮ ಬದುಕಿನ ಜತೆ ಅವಿನಾಭಾವ ಸಂಬಂಧ ಹೊಂದಿದೆ. ಇಂತಹ ಹಬ್ಬಗಳಲ್ಲಿ ಹಿಂದೂ ಸಂಪ್ರದಾಯದ ಮೊದಲ ಹಬ್ಬ ಹೊಸ ಸಂವತ್ಸರದ ಹಬ್ಬವೇ ‘ಯುಗಾದಿ’.

ದಿನ ಭವಿಷ್ಯ

ದಿನಭವಿಷ್ಯ: 25 ಜುಲೈ 2013

ಮೇಷರಾಶಿ:- ಪರಾಕ್ರಮ ಹಾಗೂ ಧೈರ್ಯದ ಕೆಲಸದಲ್ಲಿ ಪ್ರಚಂಡ ಜಯ. ಬಂಧುಪ್ರೇಮ, ಸ್ವಜನಪ್ರೇಮ, ಉದ್ಯೋಗದಲ್ಲಿ ಪ್ರಗತಿ, ವಾದಸ್ಪರ್ಧೆಯಲ್ಲಿ ಯಶ, ಶತ್ರುನಾಶ.

ದಿನಭವಿಷ್ಯ: 24 ಜುಲೈ 2013

ಮೇಷರಾಶಿ:- ಸಂತತಿ ಸೌಖ್ಯ, ದ್ರವ್ಯಸಂಚಯ. ವಿದ್ಯೆಯಲ್ಲಿ ಯಶಸ್ಸು, ಬೆಲೆಯುಳ್ಳ ವಸ್ತುಗಳ ಖರೀದಿ, ಶ್ರೀಮಂತ ವರ್ಗದವರ ಸ್ನೇಹ.

ದಿನಭವಿಷ್ಯ: 23 ಜುಲೈ 2013

ಮೇಷರಾಶಿ:- ದಶಮಸ್ಥ ಚಂದ್ರನು ಉದ್ಯೋಗದಲ್ಲಿ ಹೆಚ್ಚಿನ ಶುಭ ನೀಡುವನು. ಆಭರಣ ಪ್ರಾಪ್ತಿ, ಮನಸ್ಸಿಗೆ ಉಲ್ಲಾಸ, ಉತ್ಸಾಹ ತುಂಬುವಂತಹ ಪ್ರಕ್ರಿಯೆಗಳು, ಮನೋ ಇಷ್ಟಾರ್ಥ ಸಿದ್ಧಿಯು.

ವಾರ ಭವಿಷ್ಯ

ಜುಲೈ 21ರಿಂದ 27ರ ವಾರದ ಭವಿಷ್ಯ

ಮೇಷ: ಈ ವಾರ ದೊಡ್ಡ ಹಾಗೂ ಸಣ್ಣ ವ್ಯಾಪಾರಿಗಳಿಗೆ ಬಂಡವಾಳ ಹೂಡಿಕೆಗೆ ಹಿರಿಯರಿಂದ ಸಲಹೆ ಸೂಚನೆಗಳ ಬರಲಿವೆ. ರಾಜಕಾರಣಿ ಮತ್ತು ಪ್ರತಿಷ್ಠಿತರ ಸಮಾಗಮದಿಂದ ನೂತನ ಕಾರ್ಯಗಳಿಗೆ ಚಾಲನೆಯಿದೆ. ಸ್ವ ಉದ್ಯೋಗಿಗಳಿಗೆ ಲೋಪ ಸರಿಪಡಿಸಲು ಅಧಿಕ ವೆಚ್ಚದ ಹೊರೆ ಬರಲಿದೆ.

ವಾರ ಭವಿಷ್ಯ: ಜುಲೈ 14 ರಿಂದ 20ರ ವರೆಗೆ

ಮೇಷ: ಈ ವಾರ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಕಾಡಬಹುದಾಗಿದ್ದು, ಆರೋಗ್ಯದ ಮೇಲೆ ಸ್ವಲ್ಪ ಪರಿಣಾಮ ಬೀರಲಿದೆ. ಅನಗತ್ಯ ಖರ್ಚುಗಳ ಬಗ್ಗೆ ಹಿಡಿತ ಇದ್ದರೆ ಒಳಿತು.ಸಾಹಿತಿಗಳಿಗೆ, ಬರಹಗಾರರಿಗೆ ಶುಭ ಸುದ್ದಿ ಇದ್ದು, ದೂರದ ಪ್ರಯಾಣ ಯೋಗ, ಸರಕಾರಿ ಅಧಿಕಾರಿಗಳಿಗೆ ಬದಲಿ ಯೋಗವಿದೆ.

ವಾರ ಭವಿಷ್ಯ: ಜುಲೈ 7ರಿಂದ 13ರ ವರೆಗೆ

ಮೇಷ: ಈ ವಾರ ನೀವು ಸಾಮಾಜಿಕ ಸಮಾರಂಭ ಹಾಗೂ ಕಾರ್ಯಗಳ ನಿಮಿತ್ತ ವೈಯಕ್ತಿಕ ವ್ಯವಹಾರಗಳಿಗೆ ಹಿಂದೇಟು ಹಾಕುವ ಸಂಭವವಿದೆ. ಹಿಂದಿನ ಸಾಲದಿಂದ ವೇದನೆಯುಂಟಾಗಲಿದೆ. ಹಿರಿಯ ಸಹೋದರನ ಸಲಹೆ ಸಹಾಯದಿಂದ ನಿಧಾನ ಪ್ರಗತಿ ಕಾಣಲಿದೆ.

ಪಂಚಾಂಗ

ಪಂಚಾಂಗ: 25 ಜುಲೈ 2013

ಅಯನ: ದಕ್ಷಿಣಾಯನ, ಋತು: ಗ್ರೀಷ್ಮ, ಆಷಾಢಮಾಸ ಕೃಷ್ಣಪಕ್ಷ.

ಪಂಚಾಂಗ: 24 ಜುಲೈ 2013

ಅಯನ: ದಕ್ಷಿಣಾಯನ, ಋತು: ಗ್ರೀಷ್ಮ, ಆಷಾಢಮಾಸ ಕೃಷ್ಣಪಕ್ಷ.

ಪಂಚಾಂಗ: 23 ಜುಲೈ 2013

ಅಯನ: ದಕ್ಷಿಣಾಯನ, ಋತು: ಗ್ರೀಷ್ಮ, ಆಷಾಢಮಾಸ, ಕೃಷ್ಣಪಕ್ಷ.
About Us | Advertise with Us | Careers @ TIL | Terms of Use and Grievance Redressal Policy | Privacy Policy | Sitemap
Copyright © 2013 Times Internet Limited. All rights reserved. For reprint rights: Times Syndication Service
This site is best viewed with Internet Explorer 7.0 or higher; Firefox 2.0 or higher at a minimum screen resolution of 1024x768