ADVERTISEMENT
ನೀವಿಲ್ಲಿದ್ದೀರಿ: ವಿಜಯ ಕರ್ನಾಟಕ  » ಸಂಸ್ಕೃತಿ-ಕಲೆ
ಗಂಧರ್ವ ಲೋಕದ ಒಡೆಯ!

ಗಂಧರ್ವ ಲೋಕದ ಒಡೆಯ!

|ನಾಳೆ (ಏಪ್ರಿಲ್ 29) ವಿಶ್ವ ನೃತ್ಯ ದಿನ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಅಲಯನ್ಸ್ ಫ್ರಾಂಚೈಸ್‌ನಲ್ಲಿ ಇವತ್ತು (ಏಪ್ರಿಲ್ 28, ಭಾನುವಾರ) ಬೆಳಗ್ಗೆ 10ರಿಂದ ರಾತ್ರಿ 10 ರವರೆಗೆ 100 ನೃತ್ಯ ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ.
‘ಹವೇಲಿ’ಗೆ ಮರುಜೀವ

‘ಹವೇಲಿ’ಗೆ ಮರುಜೀವ

|ನಮ್ಮ ಸ್ಮೃತಿಪಟಲದಿಂದ ಮರೆಯಾದ, ಮರೆಯಾಗುತ್ತಿರುವ ಸಂಸ್ಕೃತಿಗೆ ಮರುಜೀವ ನೀಡುವ ಪ್ರಯತ್ನವಾಗಿ ಬೆಂಗಳೂರಿನ ಹೋಮ್‌ಟೌನ್ ಪ್ರೊಡಕ್ಷನ್ಸ್ ‘ಹವೇಲಿ’ ಶೀರ್ಷಿಕೆಯಡಿ ವಿಶಿಷ್ಟವಾದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ಆಯೋಜಿಸಿದೆ.
ವಾಲಗಳ್ಳಿಯ ವೇಣುಲೋಲ

ವಾಲಗಳ್ಳಿಯ ವೇಣುಲೋಲ

|ಉತ್ತಮ ನೌಕರಿಗಾಗಿ ಹಳ್ಳಿಯನ್ನು ಬಿಟ್ಟು ಪಟ್ಟಣ ಸೇರಬೇಕು ಎನ್ನುವವರ ನಡುವೆ ಹಳ್ಳಿಯಲ್ಲೇ ಬದುಕು ರೂಪಿಸಿಕೊಂಡವರು ಸತೀಶ್ ಶಾನಭಾಗ. ಕೊಳಲು ತಯಾರಿಕೆ ಇವರ ವೃತ್ತಿ. ಸ್ವತಃ 40ಕ್ಕೂ ಹೆಚ್ಚು ರಾಗಗಳನ್ನು ನುಡಿಸಬಲ್ಲ ಇವರು ಉತ್ತಮ ವೇಣು ವಾದಕರೂ ಹೌದು.
ನೀತು ಊರ್‌ ಕಡೆ ಯುಗಾದಿ ಹೇಗ್‌ ಮಾಡ್ತಾರೆ ಗೊತ್ತಾ?

ನೀತು ಊರ್‌ ಕಡೆ ಯುಗಾದಿ ಹೇಗ್‌ ಮಾಡ್ತಾರೆ ಗೊತ್ತಾ?

|ಯುಗಾದಿಯಲ್ಲಿ ಎರಡು ವಿಧ. ಚಂದ್ರಮಾನ ಮತ್ತು ಸೌರಮಾನ. ತುಳುನಾಡಿನ ಪ್ರದೇಶ ಮತ್ತು ಕೇರಳದಲ್ಲಿ ಸೌರಮಾನ ಯುಗಾದಿಗೆ ವಿಶೇಷ ಪ್ರಾಶಸ್ತ್ಯ. ಈ ಹಬ್ಬವನ್ನು ಅವರು ವರ್ಷದ ಮೊದಲ ಹಬ್ಬವೆಂದೇ ಭಾವಿಸುತ್ತಾರೆ.
ಸ್ಯಾಂಡಲ್‌ವುಡ್ ಯುಗಾದಿ: ಸ್ವಲ್ಪ ಬೇವು, ಜಾಸ್ತಿ ಬೆಲ್ಲ

ಸ್ಯಾಂಡಲ್‌ವುಡ್ ಯುಗಾದಿ: ಸ್ವಲ್ಪ ಬೇವು, ಜಾಸ್ತಿ ಬೆಲ್ಲ

|ಪ್ರತಿ ವರ್ಷವೂ ಯುಗಾದಿ ಹಬ್ಬವು ಸ್ಯಾಂಡಲ್‌ವುಡ್‌ಗೆ ಬೇವಾಗಿಯೇ ಇರುತ್ತಿತ್ತು. ಈ ಬಾರಿ ಬೆಲ್ಲ ಜಾಸ್ತಿ ಇದೆ. ಕನ್ನಡ ಚಿತ್ರೋದ್ಯಮ ಯಶಸ್ಸಿನ ಗುಂಗಿನಲ್ಲಿದೆ. ಹಾಗಾಗಿ ಸಂಭ್ರಮದಲ್ಲಿಯೇ ಯುಗಾದಿ ಹಬ್ಬವನ್ನು ಆಚರಿಸುತ್ತಿದೆ.
ಪಲ್ಲವಿಗಳ ಪಲ್ಲವಿಯಲಿ ಗರಿಗೆದರಿದೆ ಗೀತ

ಪಲ್ಲವಿಗಳ ಪಲ್ಲವಿಯಲಿ ಗರಿಗೆದರಿದೆ ಗೀತ

|ಮತ್ತೆ ಯುಗಾದಿ ಬಂದಿದೆ. ಹಿಂದೂ ಧರ್ಮದ ಪ್ರಕಾರ ಯುಗಾದಿ ಅಂದರೆ ಹೊಸ ವರ್ಷ. ಹೊಸ ವರ್ಷದ ಆಚರಣೆಯಲ್ಲಿ ಬೇವು -ಬೆಲ್ಲ ಹಂಚಿಕೊಂಡು ಜೀವನದ ಕಷ್ಟ -ಸುಖಗಳನ್ನು ಸಮನಾಗಿ ಸ್ವೀಕರಿಸುವ ಸಂದೇಶವನ್ನು ಕೊಡುತ್ತೇವೆ.

ಹೊಸ ಕನಸು ನವೀನ ಭರವಸೆ

|ಯುಗಾದಿ ಹಬ್ಬವು ಜನರಲ್ಲಿ ಸಂಭ್ರಮ-ಸಡಗರ ನೀಡುವ ಜತೆಗೆ ಅವರ ಮನದಲ್ಲಿ ಹೊಸ ಭರವಸೆ,ಆಶಯ, ಗುರಿ, ಉದ್ದೇಶ, ಬಯಕೆ, ಕನಸನ್ನು ಚಿಗುರಿಸುತ್ತಾ ನವವರುಷಕ್ಕೆ ಆಶಾಕಿರಣವಾಗಿ ಬಂದಿದೆ.
'ಪಾರು' ಪಾರಾಯಣ: ಬೇವು - ಬೆಲ್ಲದ ಮಿಶ್ರಣ

'ಪಾರು' ಪಾರಾಯಣ: ಬೇವು - ಬೆಲ್ಲದ ಮಿಶ್ರಣ

|ಮೂಲತಃ ಮಲಯಾಳಿಯಾದರೂ ಪಟಪಟನೇ ಕನ್ನಡದಲ್ಲಿ ಮಾತನಾಡಿ ಅಚ್ಚರಿ ಮೂಡಿಸುತ್ತಾರೆ ಪಾರ್ವತಿ. ಯುಗಾದಿಯ ಈ ಸಂದರ್ಭದಲ್ಲಿ ಸಿನಿಮಾವೃತ್ತಿಯ ಸಿಹಿ - ಕಹಿಗಳನ್ನು ಹಂಚಿಕೊಂಡಿದ್ದು ಇಲ್ಲಿದೆ.

ಹಬ್ಬವಿರಲಿ, ಬೇಸಿಗೆ ಕಡೆ ಗಮನವಿರಲಿ

|ಈ ಫೆಸ್ಟಿವಲ್ ಸೀಸನ್ನೇ ಹಾಗೆ. ಕಂಡಿದ್ದೆಲ್ಲ ಖರೀದಿಸಬೇಕು ಅನ್ನಿಸುತ್ತದೆ. ಬೇಕುಬೇಡಗಳಿಗೆ ಉತ್ತರ ಒಂದೇ ಫೆಸ್ಟಿವಲ್ ಆಫರ್.
ತವರೂರ ನೆನಪು ತರುವ ಯುಗಾದಿ

ತವರೂರ ನೆನಪು ತರುವ ಯುಗಾದಿ

|ಇವರು ಕನ್ನಡತಿಯರಲ್ಲ. ಆದರೆ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬೇರೆ ಯಾವುದೋ ತೀರದಿಂದ ಬಂದು, ಇಲ್ಲಿನ ಪ್ರೇಕ್ಷಕರಿಗೆ ಪರಿಚಿತರಾದವರು. ಸದ್ಯ ತಮ್ಮ ತವರು ನೆಲದಲ್ಲಿ, ಮನೆಯ ಗೂಡಿನಲ್ಲಿನ ಯುಗಾದಿ ಆಚರಣೆಯ ನೆನಪಿನೊಂದಿಗೆ ಇಲ್ಲಿ ಪುಳಕಗೊಂಡಿದ್ದಾರೆ.

ಫೋಟೋ ಗ್ಯಾಲರಿ

ಶಾಪಿಂಗ್ ಮಾಡಿ


About Us | Advertise with Us | Careers @ TIL | Terms of Use and Grievance Redressal Policy | Privacy Policy | Sitemap
Copyright © 2013 Times Internet Limited. All rights reserved. For reprint rights: Times Syndication Service
This site is best viewed with Internet Explorer 7.0 or higher; Firefox 2.0 or higher at a minimum screen resolution of 1024x768