ADVERTISEMENT
ನೀವಿಲ್ಲಿದ್ದೀರಿ: ವಿಜಯ ಕರ್ನಾಟಕ  » ದೇಶ-ವಿದೇಶ » ಹೀಗೂ ಉಂಟು!
ಅಲ್ಲಿ ನಡೆದದ್ದು ಸಿಹಿಯಾದ ಅಪಘಾತ

ಅಲ್ಲಿ ನಡೆದದ್ದು ಸಿಹಿಯಾದ ಅಪಘಾತ

|ಇತ್ತೀಚೆಗೆ ಸ್ವೀಡನ್‌ನ ವಿಜ್ಞಾನಿಗಳ ಒಂದು ಗುಂಪು ಇನ್ನೇನು ತಮ್ಮ ಕೆಲಸ ಮುಗಿಸಿ ವಾರಾಂತ್ಯಕ್ಕೆಂದು ಮನೆ ಕಡೆ ಹೊರಡುವ ಹೊತ್ತಿನಲ್ಲಿ! ಅನಿರೀಕ್ಷಿತವಾಗಿ ಆದ ಸಂಶೋಧನೆಯಿಂದ ವಿಜ್ಞಾನಿಗಳು ಹುಚ್ಚಾಪಟ್ಟೆ ಖುಷಿಯಾಗಿದ್ದಾರಂತೆ.
ಡಾಲ್ಫಿನ್‌ಗಳಿಗಿರುತ್ತೆ ಭಾರಿ ನೆನಪು

ಡಾಲ್ಫಿನ್‌ಗಳಿಗಿರುತ್ತೆ ಭಾರಿ ನೆನಪು

ಏಜೆನ್ಸೀಸ್ | |ಡಾಲ್ಫಿನ್‌ಗಳಿಗೆ ಮನುಷ್ಯೇತರ ಪ್ರಾಣಿಗಳ ನೆನಪು ತುಂಬಾ ಚೆನ್ನಾಗಿರುತ್ತದೆ ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ತಾವು ಕಂಡ ಪ್ರಾಣಿಗಳ ಚಿತ್ರಣಗಳನ್ನೂ ಚಂದ ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಅವುಗಳಿಗಿದೆ ಎಂದು ಷಿಕಾಗೊ ವಿಶ್ವವಿದ್ಯಾಲಯದ ಸಂಶೋಧನಾ ತಂಡ ಹೇಳಿಕೊಂಡಿದೆ.

ಕೈಯಿಂದ ಬೆಳಕು: ಬಾಲೆಯ ಸಾಧನೆ

ಏಜೆನ್ಸೀಸ್ | |ಎಲ್ಲೋ ದೂರದೂರಿಗೆ ಹೋಗಿರುತ್ತೀರಿ. ಮೊಬೈಲ್ ಬ್ಯಾಟರಿ ಖಾಲಿಯಾಗುತ್ತದೆ. ಸುತ್ತಲೂ ಮುಂದೆ ಹೆಜ್ಜೆ ಇಡಲಾಗದಷ್ಟು ಕತ್ತಲೋ ಕತ್ತಲು. ಅಂಥ ಸಂದರ್ಭದಲ್ಲಿ ನಿಮ್ಮ ಕೈಯಿಂದಲೇ ನಡೆಯಲು ಸಾಕಾಗುವಷ್ಟು ಬೆಳಕು ಸಿಕ್ಕರೆ? ಇದು ಖಂಡಿತ ಊಹೆಯಲ್ಲ. ಹೌದು, ಇಂಥದ್ದೊಂದು ಸಂಗತಿಯನ್ನು ಕೆನಡಾದ ಅನ್ನಾ ಎಂಬ 15ರ ಹುಡುಗಿ ನಿಜವಾಗಿಸಿದ್ದಾಳೆ.

ಕೊನೆಗೂ ಸೆರೆಸಿಕ್ಕ ನೈಟ್ ಪ್ಯಾರೊಟ್

ಏಜೆನ್ಸೀಸ್ | |ಆಸ್ಟ್ರೇಲಿಯಾದ ಪಕ್ಷಿ ವೀಕ್ಷಕರೊಬ್ಬರು ಕಣ್ಮರೆಯಾಗಿಬಿಟ್ಟಿದೆ ಎಂದೇ ಭಾವಿಸಿಲಾಗಿದ್ದ ಅಪರೂಪದ ಪಕ್ಷಿಯೊಂದನ್ನು ಕಂಡು ಬಂದಿದ್ದರು. ಜತೆಗೆ ಆ ಪಕ್ಷಿಯನ್ನು ಹಿಂಬಾಲಿಸಿ ಅದರ ಛಾಯಾಚಿತ್ರ ಮತ್ತು ವಿಡಿಯೊ ಸಹ ತಂದಿದ್ದರು. ಹೀಗೆ ದಿಢೀರನೆ ಪತ್ತೆಯಾದ ಪಕ್ಷಿಯೇ ನೈಟ್ ಪ್ಯಾರೊಟ್.

ಹೋಂ ವರ್ಕ್ ಮಾಡದ ಪುರುಷರು

ಏಜೆನ್ಸೀಸ್ | |ಕೆಲಸದಲ್ಲಿರುವ ಗಂಡಸರಲ್ಲಿ ಕೆಲವರು ತಮಗೆ ಸಾಧ್ಯವಾದಷ್ಟೂ ಹೆಚ್ಚು ಸಮಯವನ್ನು ಮನೆಯಲ್ಲಿ ಕಳೆಯುತ್ತಾ, ಮನೆಗೆಲಸದಲ್ಲಿ ಪಾಲ್ಗೊಳ್ಳುವುದು ಮಾಮೂಲು. ಆದರೆ ನಾಟ್ರೆ ಡೇಮ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಈ ವಿಷಯದಲ್ಲಿನ ಸೂಕ್ಷ್ಮತೆಯನ್ನು ಬಿಡಿಸಿಡುವ ಕೆಲಸ ಮಾಡಿದೆ.
ಓಝೋನ್ ರಂಧ್ರ ಮೊದಲೇ ಆಗಿತ್ತು!

ಓಝೋನ್ ರಂಧ್ರ ಮೊದಲೇ ಆಗಿತ್ತು!

ಏಜೆನ್ಸೀಸ್ | |ಮನುಷ್ಯನ ಅಟ್ಟಹಾಸಕ್ಕೆ ಬಲಿಯಾದ ವಸ್ತು-ವಿಶೇಷಗಳ ಪಟ್ಟಿಯಲ್ಲಿ ಓಝೋನ್ ಪದರಕ್ಕೆ ಅದರದ್ದೇ ಆದ ಮಹತ್ವವಿದೆ. ಅದಿಲ್ಲದಿದ್ದರೆ ಭೂಮಿಯ ಜೀವಜಂತುಗಳು ಸೂರ್ಯನ ನೇರಳಾತೀತ ಕಿರಣಗಳ ನೇರ ಸ್ಪರ್ಶಕ್ಕೆ ಸಿಕ್ಕಿ ಕ್ಯಾನ್ಸರ್‌ನಂತಹ ಮಾರಕ ರೋಗಳಿಗೆ ಸಿಲುಕುತ್ತಿದ್ದವು ಎಂಬ ಆತಂಕವಿದೆ.
ಲೇಸರ್ ಹೇಳುತ್ತದೆ ಸಾವಿನ ದೂರ

ಲೇಸರ್ ಹೇಳುತ್ತದೆ ಸಾವಿನ ದೂರ

ಏಜೆನ್ಸೀಸ್ | |ಇನ್ಮುಂದೆ ಸಾವು ನಮ್ಮ ಕೈಯಲ್ಲಿರೋಲ್ಲ ಅಂತ ಯಾರಾದ್ರೂ ಪ್ರವಚನ ಶುರುಮಾಡಿದರೆ ನೀವು ಸಲೀಸಾಗಿ ತಕರಾರು ಮಾಡಬಹುದು! ಯಾಕೆಂದರೆ, ನಿಮ್ಮ ತಕರಾರಿಗೆ ಬೆಂಬಲಕ್ಕೆ ನಿಲ್ಲಲೆಂದೇ ಬ್ರಿಟನ್‌ನ ವಿಜ್ಞಾನಿಗಳ ಸಮೂಹ ಮುಂದೆ ಬಂದಿದೆ.
ಈ ಮಗುವಿನ ದೇಹದಲ್ಲಿ ಬೆಂಕಿ ಉತ್ಪತ್ತಿಯಾಗುತ್ತೆ!

ಈ ಮಗುವಿನ ದೇಹದಲ್ಲಿ ಬೆಂಕಿ ಉತ್ಪತ್ತಿಯಾಗುತ್ತೆ!

ಏಜೆನ್ಸೀಸ್ | |ಎರಡೂವರೆ ತಿಂಗಳ ಹಿಂದಷ್ಟೇ ಜನಿಸಿದ ಮಗು ರಾಹುಲ್, ಅಕ್ಷರಶಃ ಬೆಂಕಿಯಲ್ಲಿ ಬೇಯುತ್ತಾನೆ. ವೈದ್ಯರು ಹೇಳುವ ಪ್ರಕಾರ ಇದು ಸ್ವಯಂಪ್ರೇರಿತ ಮಾನವ ಜ್ವಲನ ಕ್ರಿಯೆ.
ಪ್ರೀತಿ ಕಲಿಸಲೂ ಒಂದು ವಿಶ್ವವಿದ್ಯಾಲಯ!

ಪ್ರೀತಿ ಕಲಿಸಲೂ ಒಂದು ವಿಶ್ವವಿದ್ಯಾಲಯ!

ಏಜೆನ್ಸೀಸ್ | |ವಿಶ್ವವಿದ್ಯಾಲಯಗಳಲ್ಲಿ ತರಹೇವಾರಿ ವಿಷಯಗಳನ್ನು ಅಧ್ಯಯನ, ಸಂಶೋಧನೆ ಮಾಡಲು ಅವಕಾಶಗಳಿವೆ. ಆದರೆ, ವಿಶ್ವದ ಎಲ್ಲ ವಿದ್ಯೆಗಳನ್ನೂ ಅಧ್ಯಯನ ಮಾಡಲು ಅವಕಾಶ ನೀಡುವಂಥ ವೈಶಾಲ್ಯತೆ ಹೊಂದಿರುವ ವಿಶ್ವವಿದ್ಯಾಲಯಗಳು ಬಲು ಅಪರೂಪ.
ಸತ್ತಳೆಂದುಕೊಂಡ ಪತ್ನಿ ಪ್ರಿಯಕರನೊಂದಿಗಿದ್ದಳು

ಸತ್ತಳೆಂದುಕೊಂಡ ಪತ್ನಿ ಪ್ರಿಯಕರನೊಂದಿಗಿದ್ದಳು

ಏಜೆನ್ಸೀಸ್ | |ಇದು ಸ್ಮಶಾನದಿಂದೆದ್ದು ಬಂದ ಭೂತದ ಕಥೆಯಲ್ಲ. ಸಾವನ್ನಪ್ಪಿದ್ದಾಳೆಂದೇ ನಂಬಲಾಗಿದ್ದ 28 ವರ್ಷದ ಗಂಗಾದೇವಿ ಎಂಬ ಗೃಹಿಣಿ ದೂರವಾಣಿ ಮೂಲಕ 'ನಾನು ಜೀವಂತವಾಗಿದ್ದೇನೆ' ಎಂದು ತಿಳಿಸಿದರೆ ಅಚ್ಚರಿಯಾಗಲೇಬೇಕಲ್ಲವೇ?
About Us | Advertise with Us | Careers @ TIL | Terms of Use and Grievance Redressal Policy | Privacy Policy | Sitemap
Copyright © 2013 Times Internet Limited. All rights reserved. For reprint rights: Times Syndication Service
This site is best viewed with Internet Explorer 7.0 or higher; Firefox 2.0 or higher at a minimum screen resolution of 1024x768