ADVERTISEMENT
ನೀವಿಲ್ಲಿದ್ದೀರಿ: ವಿಜಯ ಕರ್ನಾಟಕ  » ಉದ್ಯೋಗ
ಯೋಗಕ್ಕೆ ಯೋಗಾಯೋಗ

ಯೋಗಕ್ಕೆ ಯೋಗಾಯೋಗ

|ಕೆಲವು ಸಂಸ್ಥೆಗಳು ಉದ್ಯೋಗ ಕ್ಷೇತ್ರದಲ್ಲಿನ ಒತ್ತಡದಂತಹ ಸಮಸ್ಯೆ ತಡೆಗಟ್ಟಲು ಯೋಗ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸುತ್ತಿವೆ. ದೊಡ್ಡ ಕಂಪನಿಗಳು ಯೋಗ ತರಬೇತಿ ತರಗತಿ ನಡೆಸುತ್ತವೆ. ಇದರಿಂದದಾಗಿ ಯೋಗ ವಿಜ್ಞಾನದ ಪದವೀಧರರಿಗೆ ವಿಫುಲ ಅವಕಾಶಗಳಿವೆ.
ಮನೆ ಮತ್ತು ಕಚೇರಿ ಕೆಲಸವನ್ನು ಸರಿದೂಗಿಸಿ

ಮನೆ ಮತ್ತು ಕಚೇರಿ ಕೆಲಸವನ್ನು ಸರಿದೂಗಿಸಿ

|ಅನೇಕ ಜನರಿಗೆ ಮನೆ ಮತ್ತು ಕಚೇರಿ ಕೆಲಸವನ್ನು ಬ್ಯಾಲೆನ್ಸ್ ಮಾಡಲಾಗದೆ ಹತಾಶರಾಗುತ್ತಾರೆ. ಆದರೆ ಮಾಡುವ ಕೆಲಸದ ಬಗ್ಗೆ ಪೂರ್ವ ತಯಾರಿ ಮಾಡಿಕೊಂಡರೆ ಜೀವನವನ್ನು ಸುಂದರವಾಗಿಸಬಹುದು.
ಓವರ್‌ಟೇಕ್‌ಗೆ ಒಗ್ಗಿಕೊಳ್ಳಬೇಕಿಲ್ಲ

ಓವರ್‌ಟೇಕ್‌ಗೆ ಒಗ್ಗಿಕೊಳ್ಳಬೇಕಿಲ್ಲ

|ಕಾರ‌್ಯಕ್ಷೇತ್ರದಲ್ಲಿ ಯಾರೋ ನಿಮ್ಮನ್ನು ಹಿಂದಿಕ್ಕಲು ಪ್ರಯತ್ನ ಮಾಡುತ್ತಿದ್ದಾರೆ ಅಂದರೆ ನಿಮ್ಮ ಯಶಸ್ಸನ್ನು ಕಸಿದುಕೊಳ್ಳುತ್ತಾರೆ ಅಂತಲ್ಲ, ಅದೇ ನಿಮ್ಮ ಮುಂದಿನ ಹಂತದ ಯಶಸ್ಸಿಗೆ ಉತ್ತೇಜನ.
ಪ್ರವಾಸ ಉದ್ಯಮಕ್ಕೆ ಬೇಡಿಕೆ

ಪ್ರವಾಸ ಉದ್ಯಮಕ್ಕೆ ಬೇಡಿಕೆ

|ಭಾರತದಲ್ಲಿ ಪ್ರವಾಸೋದ್ಯಮ ದೇಶದ ಅತಿ ದೊಡ್ಡ ಹಾಗೂ ಅತ್ಯಂತ ಲಾಭದಾಯಕ ಉದ್ದಿಮೆಗಳಲ್ಲಿ ಒಂದು.
ಟೈಲರ್‌ಗೆ ಬೇಡಿಕೆ ಹೆಚ್ಚಳ

ಟೈಲರ್‌ಗೆ ಬೇಡಿಕೆ ಹೆಚ್ಚಳ

|ಇತ್ತೀಚಿನ ದಿನಗಳಲ್ಲಿ ದರ್ಜಿ ಕೆಲಸ ಒಳ್ಳೆಯ ಆದಾಯ ತರುತ್ತಿದೆ. ಟೈಲರಿಂಗ್ ಕೋರ್ಸ್ ಮಾಡಿಕೊಂಡು ಒಂದು ಮೆಷಿನ್ ಇಟ್ಟುಕೊಂಡು ಹೊಲಿಯೋ ಕೆಲಸ ಶುರು ಮಾಡಿದ್ರೆ ಒಂದು ದಿನದಲ್ಲಿ ಕಡಿಮೆ ಅಂದ್ರೂ ಒಂದು ಸಾವಿರ ರೂಪಾಯಿ ಗಳಿಸಿ ಹೊಟ್ಟೆ ಹೊರೆದುಕೊಳ್ಳಬಹುದು.
ಮಹಿಳಾ ಉದ್ಯೋಗಿಗಳ ಸಂಖ್ಯೆ ಇಳಿಮುಖ

ಮಹಿಳಾ ಉದ್ಯೋಗಿಗಳ ಸಂಖ್ಯೆ ಇಳಿಮುಖ

|ಗ್ರಾಮೀಣ ಮಹಿಳೆಯರು 2 ವರ್ಷಗಳಲ್ಲಿ 9.1 ಮಿಲಿಯನ್ ಕೆಲಸ ಕಳೆದುಕೊಂಡಿದ್ದಾರೆ, ನಗರದಲ್ಲಿ 3.5 ಮಿಲಿಯನ್ನು ಮಹಿಳೆಯರು ಉದ್ಯೋಗ ಪಡೆದುಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್

ಸೋಶಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್

|ಇಡೀ ಜಗತ್ತು ಒಂದಕ್ಕೊಂದು ಅವಲಂಬಿತವಾಗಿದೆ ಹಾಗೂ ನಿಕಟ ಸಂಪರ್ಕದಲ್ಲಿರುತ್ತದೆ ಎಂಬುದಂತೂ ನಿಜ. ಸೋಶಿಯಲ್ ಮೀಡಿಯಾ ಎಂಬುದೇ ಒಂದು ರೋಚಕ. ಸಾಕಷ್ಟು ಹೊಸ ಉದ್ಯೋಗಗಳು ಅದರಿಂದಾಗಿ ಸೃಷ್ಟಿಯಾಗುತ್ತಿವೆ. ಅದರಿಂದಾಗಿಯೇ ಸೋಶಿಯಲ್ ಮೀಡಿಯಾಗಳಿಗೆ ಬೇಡಿಕೆ ಹೆಚ್ಚಿದೆ.
ಸಂದರ್ಶನ ಯಶಸ್ವಿಗೆ ಇರಲಿ ಬಾಡಿ ಲಾಂಗ್ವೇಜ್

ಸಂದರ್ಶನ ಯಶಸ್ವಿಗೆ ಇರಲಿ ಬಾಡಿ ಲಾಂಗ್ವೇಜ್

|ಸಂದರ್ಶನಕ್ಕೆ ತೆರಳುವಾಗ ನಿಮಗೆ ಎಲ್ಲ ವಿಷಯದ ಬಗ್ಗೆ ಗೊತ್ತಿದ್ದರೆ ಮಾತ್ರ ಸಾಲದು. ಸಂದರ್ಶನದ ವೇಳೆ ನಿಮ್ಮ ಬಾಡಿ ಲಾಂಗ್ವೇಜ್ ಕೂಡ ಅಷ್ಟೇ ಪ್ರಮುಖ. ಈ ಬಗ್ಗೆ ಕೂಡ ಗಮನವಿರಲಿ.
ದೊಡ್ಡ ಕಂಪನಿ / ಸಣ್ಣ  ಕಂಪನಿ

ದೊಡ್ಡ ಕಂಪನಿ / ಸಣ್ಣ ಕಂಪನಿ

|ನೀವು ಇತ್ತೀಚೆಗೆ ಪದವಿ ಪೂರೈಸಿದ್ದೀರಾ ಅಥವಾ ಚಾಲೆಂಜಿಂಗ್ ವರ್ಕ್ ಹುಡುಕುತ್ತಿದ್ದೀರಾ? ಹಾಗಾದರೆ ಸಣ್ಣ ಕಂಪನಿಗಳಲ್ಲಿ ಕೆಲಸ ಮಾಡಿದರೆ ಅನೇಕ ಪ್ರಯೋಜನ ಪಡೆಯಬಹುದು.
ನಾಳೇನ ಡಿಸೈಡ್ ಮಾಡೋರು ನಾವೆ!

ನಾಳೇನ ಡಿಸೈಡ್ ಮಾಡೋರು ನಾವೆ!

|ಬದುಕಿನಲ್ಲಿ ಎಲ್ಲರೂ ಯೋಚಿಸುವ ಒಂದೇ ಸಂಗತಿ ಎಂದರೆ ನಮ್ಮ ನಾಳೆಗಳು ಚೆನ್ನಾಗಿರಬೇಕು ಅಂತ. ಆ ದಿನಗಳು ಹೇಗಿರಬೇಕು ಅನ್ನುವುದನ್ನು ಡಿಸೈಡ್ ಮಾಡೋರು ನಾವೇ ಅನ್ನೋದನ್ನು ಹೆಚ್ಚಿನ ಸಂದರ್ಭದಲ್ಲಿ ನಾವೇ ಮರೆತುಬಿಡುತ್ತೇವೆ.
About Us | Advertise with Us | Careers @ TIL | Terms of Use and Grievance Redressal Policy | Privacy Policy | Sitemap
Copyright © 2013 Times Internet Limited. All rights reserved. For reprint rights: Times Syndication Service
This site is best viewed with Internet Explorer 7.0 or higher; Firefox 2.0 or higher at a minimum screen resolution of 1024x768