ADVERTISEMENT
ನೀವಿಲ್ಲಿದ್ದೀರಿ: ವಿಜಯ ಕರ್ನಾಟಕ  » ಆರೋಗ್ಯ-ಸೌಂದರ್ಯ

    ಲೇಖನಗಳು

    ಬದುಕೆಲ್ಲ ಸಿಹಿಯಾಗಿರಲಿ...

    ಬದುಕೆಲ್ಲ ಸಿಹಿಯಾಗಿರಲಿ...

    |ಜೀವನದಲ್ಲಿ ಬರುವ ಕಹಿ ಘಟನೆಗಳನ್ನು ಮರೆತು, ಸಕಾರಾತ್ಮಕ ಚಿಂತನೆಗಳಿಂದ ಬದುಕು ಬದಲಾಗಬೇಕಿದೆ. ಮಧುರ ಖುಷಿಯ ಕ್ಷಣಗಳಿಗಾಗಿ ಬದುಕು ಬಂದಂತೆ ಸ್ವೀಕರಿಸಲು ಕೆಲವೊಂದು ಅಂಶಗಳನ್ನು ಪಾಲಿಸಲೇಬೇಕಿದೆ.
    ಋತುಚಕ್ರದ ಸಾಮಾನ್ಯ ಅರಿವು

    ಋತುಚಕ್ರದ ಸಾಮಾನ್ಯ ಅರಿವು

    |ಸಾಮಾನ್ಯವಾಗಿ 10-13 ವರ್ಷದಲ್ಲಿ ಋತುಮತಿಯಾಗುತ್ತಾರೆ. ಕೆಲವರು ಬೇಗನೆ 9 ವರ್ಷಕ್ಕೆ ಅಥವಾ ತಡವಾಗಿ 16 ವಯಸ್ಸಿಗೆ ಆಗುತ್ತಾರೆ. ಇದೊಂದು ನಿಸರ್ಗ ಪ್ರಕ್ರಿಯೆ ಮತ್ತು ಋತುಚಕ್ರ ಅವಧಿಯಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಜೀವನ ಸಾಗಿಸಬಹುದು.
    ಕುತ್ತಿಗೆ ನೋವಿಗೆ ಪರಿಹಾರ

    ಕುತ್ತಿಗೆ ನೋವಿಗೆ ಪರಿಹಾರ

    |ವರ್ಟಿಬ್ರೆಗಳ ಸವೆತದಿಂದ ಉಂಟಾಗುವ ತೊಂದರೆಯನ್ನು cervical spondy losis ಅಥವಾ ಕತ್ತು ನೋವಿನ ಸಮಸ್ಯೆ ಎಂದು ಕರೆಯುತ್ತೇವೆ. ವಯಸ್ಸು ಹೆಚ್ಚಾದಾಗ ಕುತ್ತಿಗೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
    ಮೂಲವ್ಯಾಧಿಯ ಮೂಲ ಅರಿಯಿರಿ

    ಮೂಲವ್ಯಾಧಿಯ ಮೂಲ ಅರಿಯಿರಿ

    |ಚಾಲಕರು, ಗರ್ಭಿಣಿಯರು ಹಾಗೂ ಮಲಬದ್ಧತೆ ಉಂಟಾದಾಗ ಮೂಲವ್ಯಾಧಿ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಇದನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಅದಕ್ಕೆ ಹೋಮಿಯೋಪಥಿಯಲ್ಲಿ ಸೂಕ್ತವಾದ ಚಿಕಿತ್ಸೆ ಇದೆ.
    ವಿಷಕ್ಕೆ ಮನೆಮದ್ದು ಅಮೃತ

    ವಿಷಕ್ಕೆ ಮನೆಮದ್ದು ಅಮೃತ

    |ಮಳೆಗಾಲ ಅಂದರೆ ಮೈ ಮನ ಮುದುಡಿ ಕೂರುತ್ತದೆ. ವಾತಾವರಣದಲ್ಲಾಗುವ ಬದಲಾವಣೆ ಒಂದಿಷ್ಟು ರೋಗಗಳನ್ನು ಹೊತ್ತು ತರುತ್ತದೆ.

    ಗುಪ್ತ್ ಗುಪ್ತ್

    ಪ್ರೈವೇಟ್ ಕಂಪನಿ

    ಪ್ರೈವೇಟ್ ಕಂಪನಿ

    |ಗರ್ಭನಿರೋಧಕಗಳನ್ನು ಬಳಸದೆ ಲೈಂಗಿಕ ಕ್ರಿಯೆ ನಡೆಸಿರುವ ನೀವು ಗರ್ಭ ಧರಿಸುವ ಸಾಧ್ಯತೆಗಳು ಸಾಕಷ್ಟಿವೆ. ಹೀಗಾಗಿ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಮಕ್ಕಳಾಗುವ ಅಪಾಯ ಇದ್ದೇ ಇದೆ. ಇಂತಹ ಸಂದರ್ಭದಲ್ಲಿ ನಿಮಗೆ ಗರ್ಭ ನಿರೋಧಕಗಳು ಸಹಾಯಕ್ಕೆ ಬರಬಲ್ಲದು.
    ಪ್ರೈವೇಟ್ ಕಂಪನಿ

    ಪ್ರೈವೇಟ್ ಕಂಪನಿ

    |ಯಾವುದೇ ಸ್ತ್ರೀಯ ಎರಡೂ ಸ್ತನಗಳು ಒಂದೇ ರೀತಿ ಇರುವುದಿಲ್ಲ. ಇದು ಆಕೆಯ ನೈಸರ್ಗಿಕ ಬೆಳವಣಿಗೆಯನ್ನು ಆಧರಿಸಿರುತ್ತದೆ. ಆಕೆ ಬೆಳೆಯುತ್ತಾ ಹೋದಂತೆ ಅದು ಸರಿಯಾಗಬಹುದು. ಹೀಗೆಂದು ಯಾವುದೇ ಔಷಧವನ್ನು ಕೊಟ್ಟು ಎರಡನ್ನೂ ಒಂದೇ ಗಾತ್ರಕ್ಕೆ ಮಾಡುವುದು ಅಸಾಧ್ಯ.
    ಪ್ರೈವೇಟ್ ಕಂಪನಿ

    ಪ್ರೈವೇಟ್ ಕಂಪನಿ

    |ಕಿರುಕುಳ ಸಹಿಸಿಕೊಂಡು ಯಾವ ಕಾರಣಕ್ಕೂ ಅಲ್ಲಿ ಇರಲು ಹೋಗಬೇಡಿ. ತಕ್ಷಣಕ್ಕೆ ಆ ಕಂಪನಿ ಬಿಟ್ಟು, ಕಡಿಮೆ ಸಂಬಳವಾದರೂ ಸರಿ ಉತ್ತಮ ಕೆಲಸದ ವಾತಾವರಣ ಇರುವ ಕಡೆ ಸೇರಿಕೊಳ್ಳಿ.
    ಪ್ರೈವೇಟ್‌ ಕಂಪನಿ

    ಪ್ರೈವೇಟ್‌ ಕಂಪನಿ

    |ಹೆಣ್ಣುಬಾಕ ನಿಮ್ಮ ಬಾಸ್‌ಗೆ ಶಿಕ್ಷೆಯಾಗುವುದಿಲ್ಲವೇ ಎಂದು ಕೇಳುತ್ತೀರಿ. ನಿಮ್ಮಂತವರು ಅದರ ಬಗ್ಗೆ ದೂರು ಕೂಡದೆ ಅಥವಾ ಪ್ರತಿಭಟನೆ ಮಾಡದೆ, ಶಿಕ್ಷೆ ಕೊಡಲು ಯಾರಿಗೂ ಸಾಧ್ಯವಿಲ್ಲ.
    ಪ್ರೈವೇಟ್‌ ಕಂಪನಿ

    ಪ್ರೈವೇಟ್‌ ಕಂಪನಿ

    |ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಜೀವನ ಮಾಡುವುದರಿಂದ ಮಾತ್ರ ದಾಂಪತ್ಯ ಫಲಪ್ರದವಾಗುತ್ತದೆ. ಚಂದವಿಲ್ಲದ ಹುಡುಗಿಯನ್ನು ಮದುವೆಯಾಗಲು ಧೈರ್ಯ ಮಾಡಿದ್ದೇನೆ ಎನ್ನುವ ಹೆಮ್ಮೆ ಇರಲಿ. ಅಣ್ಣ ತಿರಸ್ಕರಿಸಿದ ಹುಡುಗಿಯಯನ್ನು ಮದೆವೆಯಾದೆನಲ್ಲ ಎನ್ನುವ ಕೀಳರಿಮೆ ಬೇಡ.
About Us | Advertise with Us | Careers @ TIL | Terms of Use and Grievance Redressal Policy | Privacy Policy | Sitemap
Copyright © 2013 Times Internet Limited. All rights reserved. For reprint rights: Times Syndication Service
This site is best viewed with Internet Explorer 7.0 or higher; Firefox 2.0 or higher at a minimum screen resolution of 1024x768