ADVERTISEMENT
ನೀವಿಲ್ಲಿದ್ದೀರಿ: ವಿಜಯ ಕರ್ನಾಟಕ  » ಪ್ರವಾಸ
ಗೋವಾ: ಕಣ್ಮನ ತಣಿಸುವ ಚೆಲುವಿನೂರು

ಗೋವಾ: ಕಣ್ಮನ ತಣಿಸುವ ಚೆಲುವಿನೂರು

|ದೇಶದ ಪಶ್ಚಿಮ ಕರಾವಳಿಯಲ್ಲಿರುವ ಅತ್ಯದ್ಭುತ ತಾಣಗಳಲ್ಲೊಂದು ಗೋವಾ. ಪಶ್ಚಿಮ ಘಟ್ಟಗಳ ಒಡಲಲ್ಲಿರುವ ಈ ಪುಟ್ಟ ರಾಜ್ಯ ಬಾಕ್ಸೈಟ್, ಮ್ಯಾಂಗನೀಸ್, ಕಬ್ಬಿಣದ ಅದಿರಿನಿಂದ ಕೂಡಿದ ಗಟ್ಟಿ ನೆಲದ ಆಗರ.
ಕೊನಾರ್ಕ್ ಸೂರ್ಯ ಮಂದಿರ

ಕೊನಾರ್ಕ್ ಸೂರ್ಯ ಮಂದಿರ

|ಕೋನಾರ್ಕ್ ಮಂದಿರದ ಸುತ್ತಲೂ ದೈತ್ಯಾಕಾರದ, ಸಪ್ತ ಕುದುರೆಗಳುಳ್ಳ, 24 ಚಕ್ರಗಳಿಂದ ಕೂಡಿದ ರಥ, ಆ ರಥದಲ್ಲಿ ಸೂರ್ಯದೇವ ಕುಳಿತಿರುವಂತೆ ಚಿತ್ರಿಸಲಾಗಿದೆ. ಇಲ್ಲಿ ಚಿತ್ರಿಸಿದ ರಥದ ಚಕ್ರಗಳು ವರ್ಷದ 12 ತಿಂಗಳುಗಳನ್ನು ಹಾಗೂ ಕುದುರೆಗಳು ವಾರದ ಏಳು ದಿನಗಳನ್ನು ಸಾರುವ ಧ್ಯೋತಕವಂತೆ.
ಪ್ರಕೃತಿ ವಿಸ್ಮಯ ಇಡಕಲ್ ಗುಹೆ

ಪ್ರಕೃತಿ ವಿಸ್ಮಯ ಇಡಕಲ್ ಗುಹೆ

|ಪ್ರಕೃತಿ ತನ್ನ ಒಡಲಲ್ಲಿ ಹಲವಾರು ವಿಸ್ಮಯಗಳನ್ನು ಬಚ್ಚಿಟ್ಟುಕೊಂಡಿದೆ. ಇಲ್ಲಿನ ವಿಸ್ಮಯಗಳು ತೆರೆದುಕೊಳ್ಳುವುದು ಅಲ್ಲಿಗೆ ಭೇಟಿ ನೀಡಿದಾಗಲೇ. ಹೀಗೆ ಚಾರಣ ಮಾಡುವವರಿಗೆ ವಿಭಿನ್ನ, ವಿಶಿಷ್ಟ ಅನುಭವ ಸಿಗುತ್ತದೆ.
ಲಂಡನ್‌ ಬಾಲಾಜಿ !

ಲಂಡನ್‌ ಬಾಲಾಜಿ !

|ದೇಶದ ಅತೀ ಶ್ರೀಮಂತ ದೇವಸ್ಥಾನ ಎನಿಸಿಕೊಂಡಿರುವ ತಿರುಪತಿ ವೆಂಕಟರಮಣನ ಪ್ರತಿರೂಪವೆಂಬಂತೆ ಲಂಡನ್‌ನಲ್ಲಿಯೂ ತಿರುಪತಿ ಬಾಲಾಜಿ ದೇವಸ್ಥಾನವಿದೆ.
ಏರೋ ಸ್ಪೋರ್ಟ್ಸ್ ಗೈಡ್ ಟಿಪ್ಸ್

ಏರೋ ಸ್ಪೋರ್ಟ್ಸ್ ಗೈಡ್ ಟಿಪ್ಸ್

|ಅತ್ಯಂತ ಜನಪ್ರಿಯ ಮತ್ತು ರೋಮಾಂಚಕ ಏರೋ ಕ್ರೀಡೆಗಳಲ್ಲಿ ಪ್ಯಾರಾಗ್ಲೈಡಿಂಗ್, ಹ್ಯಾಂಗ್ ಗ್ಲೈಡಿಂಗ್ ಮತ್ತು ಬಲೂನಿಂಗ್‌ ಪ್ರಮುಖವಾದವುಗಳು. ಅನುಭವಿಗಳು ಮತ್ತು ಹವ್ಯಾಸ ಉಳ್ಳವರು ಏರೋ ಸ್ಪೋರ್ಟ್ಸ್‌ನಲ್ಲಿ ಭಾಗವಹಿಸಬಹುದು.
ನೀಲಗಿರಿಯ ಚೆಲುವಿನ ಶಿಖರ

ನೀಲಗಿರಿಯ ಚೆಲುವಿನ ಶಿಖರ

|ನೀಲಗಿರಿ ಜಿಲ್ಲೆಯಲ್ಲಿರುವ ಊಟಿ ಸುಂದರವಾದ ನೀಲಬೆಟ್ಟಗಳಿಂದ ಆವೃತವಾಗಿದ್ದು, ನಮ್ಮ ಕಣ್ಣ ದಾಹವನ್ನು ನೀಗಿಸುತ್ತದೆ. ಊಟಿಯ ಇನ್ನೊಂದು ಹೆಸರು ಉದಕಮಂಡಲ. ಉದಕ ಎಂದರೇನೇ ನೀರು ಎಂದರ್ಥ. ಇದಕ್ಕೆ ತಕ್ಕಂತೆ ಊಟಿಯ ಚರ್ಯೆ ಇದ್ದು, ತಂಪಾಗಿದೆ.
ಟ್ರಾವೆಲ್‌ ಟಿಪ್ಸ್‌: ಮಂಜಿನ ಮೇಲಿನ ಪಯಣ

ಟ್ರಾವೆಲ್‌ ಟಿಪ್ಸ್‌: ಮಂಜಿನ ಮೇಲಿನ ಪಯಣ

|ಐಸ್ ಮೇಲೆ ನಡೆದಾಡುವುದು ಕಲ್ಲು ಗೋಡೆ ಹತ್ತಿದಷ್ಟೆ ಕಷ್ಟ. ಅದಕ್ಕಾಗಿ ಮೊದಲೇ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಿ. ಇದು ನಿಜಕ್ಕೂ ಚಾಲೆಂಜಿಂಗ್ ಮತ್ತು ರೋಚಕ ಅನುಭವ ನೀಡಬಲ್ಲುದು.
'ತೇಕ್ಕಡಿ': ಇದು ಸೌಂದರ್ಯದ ಗುಡಿ

'ತೇಕ್ಕಡಿ': ಇದು ಸೌಂದರ್ಯದ ಗುಡಿ

|ಬೇಸಗೆಯ ಬಿರುಬಿಸಿಲಿನಲ್ಲೂ ತೀಡುವ ತಂಗಾಳಿಯ ಖುಷಿ, ಹಚ್ಚಹಸಿರು ಕಾಡಿನ ಚೆಲುವು, ಕ್ರೂಸ್ ಪಯಣದ ಸುಖ ಮತ್ತು ಸಂಜೆ ಹೊತ್ತಿನ ಸೋನೆ ಮಳೆಗೆ ಮೈಯ್ಯೊಡ್ಡುವ ಮನಸು ನಿಮ್ಮದಾಗಿದ್ದರೆ ಹೊರಡಿ ಈಗ್ಲೇ.. ಓ ಯೆಸ್ ಈಗ್ಲೆ!
ಬಿಳಿಗಿರಿ ಬೆಟ್ಟದ ಚೆಲುವು ನೋಡಯ್ಯಾ...

ಬಿಳಿಗಿರಿ ಬೆಟ್ಟದ ಚೆಲುವು ನೋಡಯ್ಯಾ...

|ಹಳೆಯ ಚಿತ್ರವೊಂದರಲ್ಲಿನ ಹಾಡಿನಲ್ಲಿ ಬಿಳಿಗಿರಿ ರಂಗನ ಬೆಟ್ಟವನ್ನು ಸುಂದರವಾಗಿ ಚಿತ್ರಿಸಲಾಗಿದೆ. ಅಲ್ಲಿನ ಅದ್ಭುತ ಸೌಂದರ್ಯವನ್ನು ಕಣ್ಣಾರೆ, ಮನದಣಿಯೆ ಸವಿಯಲು ಯೆಳಂದೂರಿನಿಂದ 16ಕಿಮೀ ದೂರದಲ್ಲಿರುವ ಬಿಳಿಗಿರಿ ರಂಗನ ಬೆಟ್ಟಕ್ಕೆ ಬನ್ನಿ.
ತಂಗಾಳಿ ತೀಡುವ ಬ್ರಹ್ಮಪುತ್ರಾ

ತಂಗಾಳಿ ತೀಡುವ ಬ್ರಹ್ಮಪುತ್ರಾ

|ಕಾಮಾಕ್ಯ ದೇವಿಯ ಸನ್ನಿಧಿಯು ಅತ್ಯಂತ ಶಕ್ತಿಶಾಲಿಯಾಗಿದ್ದು ದೇಶ-ವಿದೇಶದಿಂದ ಭಕ್ತರು ತಮ್ಮ ಕಾಮನೆ ಈಡೇರಿಸಿಕೊಳ್ಳಲು ಬರುತ್ತಾರೆ. ತಾಂತ್ರಿಕರಿಗೆ ಇದು ನೆಚ್ಚಿನ ಶಕ್ತಿತಾಣ. ಈ ದೇವಸ್ಥಾನದ ಗರ್ಭ ಗುಡಿಯನ್ನು ನರಕಾಸುರನು ಒಂದೇ ರಾತ್ರಿಯಲ್ಲಿ ಕಟ್ಟಿದ ಎನ್ನುತ್ತದೆ ಐತಿಹ್ಯ.

ಫೋಟೋ ಗ್ಯಾಲರಿ

ಶಾಪಿಂಗ್ ಮಾಡಿ


About Us | Advertise with Us | Careers @ TIL | Terms of Use and Grievance Redressal Policy | Privacy Policy | Sitemap
Copyright © 2013 Times Internet Limited. All rights reserved. For reprint rights: Times Syndication Service
This site is best viewed with Internet Explorer 7.0 or higher; Firefox 2.0 or higher at a minimum screen resolution of 1024x768