ADVERTISEMENT
ನೀವಿಲ್ಲಿದ್ದೀರಿ: ವಿಜಯ ಕರ್ನಾಟಕ  » ಪ್ರಾಪರ್ಟಿ
ಪರಿಷ್ಕೃತ ಮಾರ್ಗದರ್ಶಿ ದರ ಜಾರಿ

ಪರಿಷ್ಕೃತ ಮಾರ್ಗದರ್ಶಿ ದರ ಜಾರಿ

|ಓಪನ್ ಮಾರುಕಟ್ಟೆಯಲ್ಲಿ ಪ್ರಾಪರ್ಟಿಗೆ ಎಷ್ಟೇ ಬೆಲೆಯಿರಲಿ, ಸರ್ಕಾರಿ ಲೆಕ್ಕದಲ್ಲಿ ಅದು ತೀರಾ ಕಡಿಮೆಯಿರುತ್ತದೆ. ಇದನ್ನು ತಪ್ಪಿಸಲು ಸರಕಾರ ಬೆಂಗಳೂರಿನಲ್ಲೂ ಭೂಮಿಯ ಮಾರ್ಗದರ್ಶಿ ದರವನ್ನು ಶೇ. 40ರಷ್ಟು ಏರಿಸಿದೆ. ಆಗಸ್ಟ್ 12ರಿಂದ ನೂತನ ದರ ಜಾರಿಗೆ ಬರಲಿದೆ.
ಆಂಧ್ರದಲ್ಲಿ ವಿಭಜನೆ ಬೆಂಗಳೂರಿನಲ್ಲಿ ರಿಯಾಲ್ಟಿ ಫಸಲು

ಆಂಧ್ರದಲ್ಲಿ ವಿಭಜನೆ ಬೆಂಗಳೂರಿನಲ್ಲಿ ರಿಯಾಲ್ಟಿ ಫಸಲು

|ಸಿಲಿಕಾನ್ ಸಿಟಿಯಾದ ಬಳಿಕ ಬೆಂಗಳೂರು ಕೇವಲ ಕರ್ನಾಟಕದವರ ನಗರವಾಗಿ ಮಾತ್ರ ಉಳಿದಿಲ್ಲ. ಇದೊಂದು ಮಿನಿ ಭಾರತವೇ ಆಗಿದೆ. ರಿಯಲ್ ಎಸ್ಟೇಟ್ ಹೂಡಿಕೆದಾರರ ಸ್ವರ್ಗವಾದ ಬೆಂಗಳೂರಿನತ್ತ ಆಂಧ್ರದ ರಿಯಾಲ್ಟಿ ಉದ್ಯಮಿಗಳು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.
ಬಡ್ಡಿದರ ಪರಿಷ್ಕರಣೆ 'ಎಂಬ ವರ'

ಬಡ್ಡಿದರ ಪರಿಷ್ಕರಣೆ 'ಎಂಬ ವರ'

|ಮನೆ ಕೊಳ್ಳಲು ಸಾಲ ಮಾಡಿದವರಿಗೆ ದೊಡ್ಡ ತಲೆನೋವು ಎಂದರೆ ಬಡ್ಡಿದರ. ಫ್ಲೋಟಿಂಗ್ ಬಡ್ಡಿದರ ಮತ್ತು ಫಿಕ್ಸ್‌ಡ್ ಬಡ್ಡಿದರ ಇದರಲ್ಲಿ ಯಾವುದು ಆಯ್ಕೆ ? ಇದರ ಜೊತೆಗೆ ಈಗ ಮತ್ತೊಂದು ಅವಕಾಶವೂ ಖರೀದಿದಾರರ ಮುಂದಿದೆ ಅದೇ ಬಡ್ಡಿದರ ಪರಿಷ್ಕರಣೆ ಆಯ್ಕೆ.

ಬನ್ನೇರುಘಟ್ಟ 'ಅಗ್ರಪಟ್ಟ'

|ಕೇಂದ್ರ ವಲಯದಲ್ಲಿ ಹೆಚ್ಚು ದಟ್ಟಣೆಯಾದಾಗ ಹೊರ ಭಾಗದತ್ತ ಎಲ್ಲರೂ ಗಮನ ಹರಿಸುವುದು ಸಹಜ. ಅದೇ ರೀತಿ ಬನ್ನೇರುಘಟ್ಟ ರಸ್ತೆಯೀಗ ಐಟಿ / ಐಟಿಇಎಸ್ ವಲಯದ ಬಹುದೊಡ್ಡ ಆಕರ್ಷಣೆಯಾಗಿ ಬೇಡಿಕೆಯಿಲ್ಲಿ ದಿನೇ ದಿನೇ ಏರುತ್ತಿದೆ.
ಛಾವಣಿ ಮೇಲೆ ಕಲೆಯ ಲಾವಣಿ

ಛಾವಣಿ ಮೇಲೆ ಕಲೆಯ ಲಾವಣಿ

|ಸೂರು ನೋಡಿ ಜನ ಮಾರು ಹೋದರು ಎಂಬ ಮಾತಿದೆ. ಇದರ್ಥ ಇಷ್ಟೇ, ಛಾವಣಿಯೇ ಮನೆಯ ಒಟ್ಟಾರೆ ಸೌಂದರ್ಯದ ಪ್ರತಿಬಿಂಬ. ಈಗ ಆಧುನಿಕತೆಗೆ ತಕ್ಕಂತೆ ಛಾವಣಿಯ ವಿನ್ಯಾಸವೂ ಬದಲಾಗುತ್ತಿದೆ, ಆಕರ್ಷಕವಾಗುತ್ತಿದೆ.
ಬಿ ಖಾತೆಗೆ ಕಾನೂನು 'ಮಾನ್ಯತೆಯಿಲ್ಲ'

ಬಿ ಖಾತೆಗೆ ಕಾನೂನು 'ಮಾನ್ಯತೆಯಿಲ್ಲ'

|ಅನಧಿಕೃತ ಬಡಾವಣೆ ಅಥವಾ ರೆವಿನ್ಯೂ ಬಡಾವಣೆಗೆ ಸಂಬಂಧಪಟ್ಟ ಪ್ರಾಧಿಕಾರದವರು ತೆರಿಗೆ ಸಂಗ್ರಹಿಸಿ ಅದನ್ನು ಪ್ರತ್ಯೇಕ ರಿಜಿಸ್ಟರ್‌ನಲ್ಲಿ ನೋಂದಾಯಿಸಿಕೊಳ್ಳುತ್ತಾರೆ. ಇದನ್ನು ಬಿ ಖಾತಾ ಎಂದು ಕರೆಯಲಾಗುತ್ತಿದ್ದು, ಇದರಲ್ಲಿ ಮಾಲೀಕನಿಗೆ ಮಾಲಿಕತ್ವದ ಹಕ್ಕಿಲ್ಲ ಹಾಗೂ ಕಾನೂನಿನ ಮೌಲ್ಯ ಇರುವುದಿಲ್ಲ.

ರಿಯಾಲ್ಟಿಯಿಂದ 7.6 ದಶಲಕ್ಷ ಉದ್ಯೋಗಾವಕಾಶ

|ರಿಯಲ್ ಎಸ್ಟೇಟ್ ಪ್ರಗತಿಯು ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಗೆ ತನ್ನದೇ ಕೊಡುಗೆ ನೀಡುತ್ತಿದೆ. 2013ರ ಆರ್ಥಿಕ ವರ್ಷದಲ್ಲಿ ಜಿಡಿಪಿಯಲ್ಲಿ ರಿಯಾಲ್ಟಿ ಪಾಲು ಶೇ.6.3ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ 7.6 ದಶಲಕ್ಷ ಉದ್ಯೋಗವಕಾಶವನ್ನೂ ಸೃಷ್ಟಿಸಲಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

ಹೊಸಕೋಟೆ ರಿಯಾಲ್ಟಿ ಬಂಪರ್

|ಊರೊಂದರ ಪ್ರಗತಿ ಅದು ಹೊಂದಿರುವ ರಸ್ತೆ ಸೇರಿದಂತೆ ಮೂಲ ಸೌಕರ್ಯವನ್ನು ಅವಲಂಬಿಸಿದೆ. ಇದು ಬೆಂಗಳೂರಿನ ಹೊಸಕೋಟೆಗೆ ಅತ್ಯಂತ ಸೂಕ್ತವಾಗಿ ಅನ್ವಯಿಸುತ್ತದೆ. ರಾಷ್ಟ್ರೀಯ ಹೆದ್ದಾರಿ 4ರಿಂದಾಗಿಯೇ ಇಲ್ಲಿ ಪ್ರಾಪರ್ಟಿ ಬೆಲೆ ಗಗನಕ್ಕೇರುತ್ತಿದೆ.
ಗೃಹ ಸಾಲಕ್ಕೆ ಫ್ಲೋಟಿಂಗ್ ಬಡ್ಡಿದರ ಅತ್ಯುತ್ತಮ

ಗೃಹ ಸಾಲಕ್ಕೆ ಫ್ಲೋಟಿಂಗ್ ಬಡ್ಡಿದರ ಅತ್ಯುತ್ತಮ

|ದೇಶದ ಅರ್ಥವ್ಯವಸ್ಥೆ ಕ್ಲಿಷ್ಟಕರ ಸವಾಲಿನ ದಾರಿಯಲ್ಲಿ ಸಾಗುತ್ತಿರುವಾಗ ಬ್ಯಾಂಕ್ ಸಾಲದ ಬಡ್ಡಿದರ ಏರಿಕೆ ಸಾಮಾನ್ಯ. ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಗಳಿರುವುದರಿಂದ ಗೃಹ ಸಾಲ ಮಾಡುವವರು ಫ್ಲೋಟಿಂಗ್ ಬಡ್ಡಿದರಕ್ಕೆ ಆದ್ಯತೆ ನೀಡುವುದು ಉತ್ತಮ ಎಂಬುದು ತಜ್ಞರ ಅಭಿಪ್ರಾಯ.
ಗ್ರಾಹಕರ ಮನಮೆಚ್ಚಿನ ಜಿಗಣಿ

ಗ್ರಾಹಕರ ಮನಮೆಚ್ಚಿನ ಜಿಗಣಿ

|ಆದಾಯ ಕಡಿಮೆಯಿದ್ದು ಮನೆಯೆಂಬ ಮಾಯಾಜಿಂಕೆ ಮರೀಚಿಕೆಯಾದವರಿಗೆ ಬೆಂಗಳೂರಿನಲ್ಲಿ ಒಂದು ಸ್ಥಳವಿದೆ. ಅಮನಕ್ಕೊಪ್ಪುವ, ಜೋಬಿನ ದಪ್ಪಕ್ಕೆ ತಕ್ಕುದಾದ ಮನೆ ಬೇಕಾದರೆ ಜಿಗಣಿ ಕಡೆಯೊಮ್ಮೆ ಹೋಗಿ ನೋಡಿ.
About Us | Advertise with Us | Careers @ TIL | Terms of Use and Grievance Redressal Policy | Privacy Policy | Sitemap
Copyright © 2013 Times Internet Limited. All rights reserved. For reprint rights: Times Syndication Service
This site is best viewed with Internet Explorer 7.0 or higher; Firefox 2.0 or higher at a minimum screen resolution of 1024x768