ADVERTISEMENT
ನೀವಿಲ್ಲಿದ್ದೀರಿ: ವಿಜಯ ಕರ್ನಾಟಕ  » ಧರ್ಮ-ಜ್ಯೋತಿಷ್ಯ » ಧರ್ಮ
ಅಕ್ಷಯ ತೃತೀಯವೆಂಬ ಶುಭ ದಿನ

ಅಕ್ಷಯ ತೃತೀಯವೆಂಬ ಶುಭ ದಿನ

|ಗಂಗಾದೇವಿಗೆ ಪೂಜೆ ಸಲ್ಲಿಸಿದ್ದರಿಂದ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಸಕಲ ದೋಷ ಪರಿಹಾರವಾಗುತ್ತದೆಂದು ಪ್ರತೀತಿ. ಗಂಗಾ ಮಾತೆ ಸ್ವರ್ಗದಿಂದ ಭೂಮಿಗಿಳಿದ ದಿವಸ ಅಕ್ಷಯ ತೃತೀಯ ದಿವಸ. ಈ ದಿವಸ ಮಹಾವಿಷ್ಣುವಿನ ಪೂಜೆ ಮಾಡಿದರೆ ಮೋಕ್ಷ ದೊರೆಯುವುದೆಂಬ ಪ್ರತೀತಿ ಇದೆ.
ಪರಂಪರೆಗಳ ಆರಂಭ ದಿನ ಯುಗಾದಿ

ಪರಂಪರೆಗಳ ಆರಂಭ ದಿನ ಯುಗಾದಿ

|ಧಾರ್ಮಿಕ ಆಚರಣೆಗಳು ಅನಾದಿಕಾಲದಿಂದಲೂ ಪ್ರಾಮುಖ್ಯತೆ ಹೊಂದಿದೆ. ಸಂತಸ, ನೆಮ್ಮದಿಯ ಜತೆಗೆ ಸಡಗರ ತರುವ ಹಬ್ಬಗಳ ಆಚರಣೆ, ನಮ್ಮ ಬದುಕಿನ ಜತೆ ಅವಿನಾಭಾವ ಸಂಬಂಧ ಹೊಂದಿದೆ. ಇಂತಹ ಹಬ್ಬಗಳಲ್ಲಿ ಹಿಂದೂ ಸಂಪ್ರದಾಯದ ಮೊದಲ ಹಬ್ಬ ಹೊಸ ಸಂವತ್ಸರದ ಹಬ್ಬವೇ ‘ಯುಗಾದಿ’.
ಭಾರತೀಯ ಕ್ರಮದಲ್ಲಿ ಋತುಗಳು

ಭಾರತೀಯ ಕ್ರಮದಲ್ಲಿ ಋತುಗಳು

|ಆರು ವಿಧದ ಕಾಲ ವಿಭಾಗದಲ್ಲಿ ಮೂರನೆಯ ವಿಭಾಗ ಋತು. ಇದರ ಪರಮಾಣ ವರ್ಷದ ಆರನೆಯ ಒಂದು ಭಾಗ ಎಂದರೆ ಎರಡು ತಿಂಗಳುಗಳ ಕಾಲ ಅಥವಾ ಅರವತ್ತು ದಿವಸಗಳು.
ಶಿವರಾತ್ರಿಗೆ ವ್ರತಾಚರಣೆ

ಶಿವರಾತ್ರಿಗೆ ವ್ರತಾಚರಣೆ

|ಒಂದು ಶಿವರಾತ್ರಿ ವ್ರತವನ್ನು ಆಚರಿಸಿದರೆ, ಸಾವಿರ ಏಕಾದಶಿ ವ್ರತಗಳು ಆಚರಿಸಿದಷ್ಟು ಫಲಗಳು ಮತ್ತು ಕಾಶಿಯಲ್ಲಿ ಮುಕ್ತಿ ಪಡೆದ ಪುಣ್ಯ ಫಲಗಳು ಸಿಗುವುದೆಂದು ಶಿವಪುರಾಣದಲ್ಲಿ ಹೇಳಿದೆ.
ಉತ್ತಮ ಆರೋಗ್ಯಕ್ಕೆ ಏಕಾದಶಿ ಉಪವಾಸ

ಉತ್ತಮ ಆರೋಗ್ಯಕ್ಕೆ ಏಕಾದಶಿ ಉಪವಾಸ

|ಒಂದು ತಿಂಗಳಲ್ಲಿ ಎರಡು ಏಕಾದಶಿ ಬರುತ್ತದೆ. ಒಂದು ಶುಕ್ಲ ಪಕ್ಷದಲ್ಲಿ ಮತ್ತೊಂದು ಕೃಷ್ಣಪಕ್ಷದಲ್ಲಿ. ಧರ್ಮ, ಕರ್ಮ, ಜ್ಞಾನ ಸಾಧನ ಕರಣಗಳಿಂದ ಭಗವತ್ ಚಿಂತನೆಗೆ ತೊಡಗಿಸುವ ಕ್ರಿಯೆ ಏಕಾದಶಿ.
ರಥ ಸಪ್ತಮಿ: ಸೂರ್ಯನ ಆರಾಧನೆಗೆ ಪ್ರಮುಖ ದಿನ

ರಥ ಸಪ್ತಮಿ: ಸೂರ್ಯನ ಆರಾಧನೆಗೆ ಪ್ರಮುಖ ದಿನ

|ಮಾಘಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಸೂರ್ಯನ ಜನ್ಮದಿನ. ಅಲ್ಲದೆ ಸಪ್ತಮಿ ತಿಥಿಯ ಅದಿದೇವತೆಯು ಸೂರ್ಯ ಆಗಿರುವುದರಿಂದ, ಫೆಬ್ರವರಿ 17ರಂದು ಸೂರ್ಯ ಆರಾಧನೆಯ ‘ರಥ ಸಪ್ತಮಿ’ ದಿನವೆಂದು ಆಚರಿಸಲಾಗುತ್ತದೆ.
ಅವಯವ ಕಾಯುವ ಬನಶಂಕರಿ

ಅವಯವ ಕಾಯುವ ಬನಶಂಕರಿ

|ಬನದ ಹುಣ್ಣಿಮೆಯು ನವರಾತ್ರಿಯು ಪ್ರತಿ ವರ್ಷ ಪುಷ್ಯಮಾಸದ ಶುಕ್ಲಪಕ್ಷದ ಅಷ್ಟಮಿ ದಿನದಿಂದ ಪ್ರಾರಂಭ ಆಗುವುದು. ಬನಶಂಕರಿಯು ಹಲವಾರು ರೂಪಗಳಲ್ಲಿ ಅವತರಿಸಿ ನಮ್ಮ ದೇಹದ ನಾನಾ ಭಾಗಗಳನ್ನು ರಕ್ಷಿಸುವಳು ಎಂಬ ನಂಬಿಕೆ ಇದೆ.
ಕೂಸಿಗೊಂದು ಹೆಸರಿಡಿ !

ಕೂಸಿಗೊಂದು ಹೆಸರಿಡಿ !

|ಮಗು ಹುಟ್ಟಿದ ಬಳಿಕ ಅದನ್ನು ಸುಲಭವಾಗಿ ಗುರುತಿಸಲು ಸಹಾಯ ಮಾಡುವುದೇ ಹೆಸರು. ಬಾಳ ಪಯಣದ ಮೊದಲ ಅಡಿ. ನಾಮ ಎಂದರೆ ಹೆಸರು. ಕರಣ ಎಂದರೆ ಇಡು ಎಂದರ್ಥ. ಮದುವೆಯಷ್ಟೆ ಪವಿತ್ರವಾದ ಘಟ್ಟ ಈ ನಾಮಕರಣ.
ಕುಂಭ ಮೇಳ ಏನಿದರ ಮಹತ್ವ

ಕುಂಭ ಮೇಳ ಏನಿದರ ಮಹತ್ವ

|ಗುರು ಗ್ರಹವು ಒಂದು ರಾಶಿಯಲ್ಲಿ ಒಂದು ವರ್ಷ ಅಲ್ಲಿಯೇ ಇರುವನು. ಗುರುವು 12 ರಾಶಿಯನ್ನು ಪೂರ್ತಿ ಪರಿಕ್ರಮಣ ಮಾಡಲು 12 ವರ್ಷಗಳ ಕಾಲ ಬೇಕಾಗುವುದು. ಆಗ ಮಹಾ ಕುಂಭ ಮೇಳ ನಡೆಯುವುದು. 6 ರಾಶಿಗಳನ್ನು ಪ್ರವೇಶಿಸಿದಾಗ ಅರ್ಧ ಕುಂಭ ಮೇಳ ನಡೆಯುವುದು. ಈ ಕುಂಭ ಮೇಳದಲ್ಲಿ ಸ್ನಾನವೇ ಅತಿ ಮುಖ್ಯ.
ಮಕರ ಸಂಕ್ರಾಂತಿ: ಏನಿದರ ಮಹತ್ವ?

ಮಕರ ಸಂಕ್ರಾಂತಿ: ಏನಿದರ ಮಹತ್ವ?

|ಸೂರ್ಯ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ದಿನವನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ. ಸೂರ್ಯ ಗ್ರಹವು ಒಂದು ರಾಶಿಯಲ್ಲಿ ಒಂದು ತಿಂಗಳ ಕಾಲ ಇರುತ್ತಾನೆ. ಸೂರ್ಯ, ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ.

ಫೋಟೋ ಗ್ಯಾಲರಿ

ಶಾಪಿಂಗ್ ಮಾಡಿ


About Us | Advertise with Us | Careers @ TIL | Terms of Use and Grievance Redressal Policy | Privacy Policy | Sitemap
Copyright © 2013 Times Internet Limited. All rights reserved. For reprint rights: Times Syndication Service
This site is best viewed with Internet Explorer 7.0 or higher; Firefox 2.0 or higher at a minimum screen resolution of 1024x768